ನನ್ನ ಹೆಸರು ರಾಜ್ ಅಂತ, ಸಿಟಿಯಲ್ಲಿ ಕೆಲಸ ಮಾಡುತ್ತಾಇದಿನಿ , ರಜಾ ದಿನಗಳಲ್ಲಿ ನಮ್ಮ ಮನೆ ಹಳ್ಳಿಗೆ ಹೋಗುತ್ತಾನೆ. ಇಗೆ ಒಂದು ದಿನ ಅಫೇರ್ಸ್ ಮುಗಿಸಿ ಮನೆಗೆ ಹೋದೆ, ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಇದರೆ. ಕೈಕಾಲು ತೊಳೆದು, ಊಟ ಮಾಡುವಾಗ ಅಪ್ಪ ನಿನಗೆ ಒಂದು ಹುಡುಗಿ ನೋಡಿದೆವೆ, ನಾಲ್ಲಿದು ಹುಡುಗಿ ನೋಡಲು ಹೋಗುವುದು ಅಂತ ಹೇಳಿದರು, ನನಗೆ ತುಂಬಾ ಬೇಸರ ವಾಗಿ ಅರ್ಧ ಊಟಕ್ಕೆ ಎದ್ದು ಓದೆ, ಅಮ್ಮನಿಗೆ ನನ್ನ ಬೇಸರ ಅರಿವಾಯಿತು. ಮರು ದಿನ ಅಮ್ಮ ನನಗೆ ಹಾಲು ತಂದರು, ನನ್ನು ಕೋಪದಿಂದ ಮಾತಾಡಲಿಲ್ಲ, ಅಮ್ಮ "ಯಾಕೆ ಮಗಳೆ ನನ್ನ ಮೇಲೆ ಕೋಪ್ಪ" ಅಂದರು, ಹೌದು ನನ್ನ ಅಮ್ಮನಿಗೆ ನನ್ನು ಗಂಡು ಮಗನಾಗಿ ಜನಿಸಿದರು ಅಮ್ಮನ ಮುದ್ದಿನ ಮಗಳು ಏಕೆಂದರೆ ನನ್ನು ಚಿಕ್ಕ ವಯಸ್ಸಿನಲ್ಲಿ ಇದಗ ಅಮ್ಮ ಅಂದರೆ ತುಂಬಾ ಪ್ರೀತಿ, ಅಮ್ಮನಂತೆ ನನಗೂ ಊದಾ ಕೂದಲು ಬೇಕು ಅವರಂತೆ ನನ್ನು ಜಡೆ ಹಾಕಿಕೊಂಡು ಹೂವು ಮುಡಿಬೇಕೆಂಬ ಆಸೆ, ಅಂದಿನಿಂದ ಅಮ್ಮ ನನಗೆ ಜಡೆ ಹೆಣೆದು ಹೂವು ಮಂಡಿಸಿದರು, ನನಗೆ ರಂಗೋಲಿ ಹಾಕೋದು ಅಡಿಗೆ ಮಾಡೋದು, ಪಾತ್ರೆ ತೊಳೆಯುವುದು ಬಟ್ಟೆ ಒಗೆಯುದು ಮನೆ ಕೆಲಸ ಮಾಡೋದು ಹೇಳಿಕೊಟ್ಟರು, ನನ್ನು ಬೇರೆ ಗಂಡು ಹುಡುಗರ ತರ ಆಟ ತುಂಟ್ಟಾಟ ಮಾಡದೆ, ಸದ್ದ ಹೆಂಗಸರ ತರ ಮನೆ ಕೆಲಸ ಮಾಡುತ್ತ, ಟಿವಿಯಲ್ಲಿ ಪ್ರಸಾರವಾದ ಹೆಂಗಸರ ಧಾರಾವಾಹಿ 'ರಾಧ ರಮಣ', 'ಅಗ್ನಿ ಸಾಕ್ಷಿ', 'ಕುಲ ವಧು' ಇತ್ಯಾದಿ ನೋಡುತ್ತಾ ಕಾಲ ಕಳೆಯುತ್ತಿದೆ.ಒಂದು ದಿನ ನನ್ನು ದೊಡ್ದವಾನದಗ, ಅಮ್ಮ ಜಡೆ ಹೆಣೆದು ಹೂ ಮುಡಿಸಿದ ಮೇಲೆ, ಕಿವಿಗೆ ಓಲೆ ಹಾಕಿದರೆ ಚನ್ನಾಗಿ ಇರುತ್ತದೆ ಅಂತ ಓಲೆ ಹಾಕಿದರು, ನಂತರ ಒಂದು ಹಣೆಬೋಟ್ಟು ಇಟ್ಟು ಅಮ್ಮ ನನಗೆ ಸೀರೆ ಉಡಿಸಿ ಕೈ ತುಂಬ ಬಳೆ ತೋಡಿಸಿ ಮಗಳೆ ಅಂದಗ ನನ್ನು ಗಂಡಸುತನ ಹೋಗಿ ಹೆಣ್ಣ್ತನ ಹೆಚ್ಚಾಗಿ ಗಂಡಾಗಿ ಹುಟ್ಟಿದ ನನ್ನು ಅಮ್ಮನ ಮಗಳಾದೆ.
ಅಮ್ಮನಿಗೆ ನನಗೆ ಸಮಾನ್ಯ ಜನರಂತೆ ಮದುವೆ ಹಾಗೊದು ಇಷ್ಟ ಇಲ್ಲ ಅಂತ ಗೊತ್ತು, ನನ್ನು ಗಂಡಾಗಿ ಹುಟ್ಟಿದರು ಹೆಣ್ಣ್ತನ ಇರುದರಿಂದ ಹೆಂಗಸರ ತರ ಜಡೆ ಬಳೆ ಸೀರೆ ಹಾಕಿರೊದರಿಂದ ನನಗೆ ಗಂಡೆದೆ ಇರುವ ಗಂಡುಬಿರಿ ತರ ಇರೊ ಪ್ಯ್ನಾಟ್ ಶಾರ್ಟ್ ಹಾಕೊ ಹುಡುಗಿ ಬೇಕು. ಇದೊಲ್ಲ ಗೊತಿದರು ಅಮ್ಮ ಮದುವೆಗೆ ಹುಡುಗಿ ನೋಡಲು ಹೋಗೊದಕ್ಕೆ ಒಪ್ಪಿಗೆ ಇರೊದರಿಂದ ನನಗೆ ಕೋಪ್ಪ ಬಂತು.
ಅಮ್ಮ ನನಗೆ ಹಾಲಿನ ಲೋಟ ಕೊಟ್ಟಿ, ನನ್ನ ಕೈ ಹಿಡಿದುಕೊಂಡು ಅಮ್ಮ ತನ್ನ ಕೈಯಲ್ಲಿ ಇದ ಬಳೆಗಳನ್ನು ತೆಗೆದು ನನ್ನ ಕೈಗೆ ತೋಡಿಸಿದರು, ನನ್ನು ಹುಡುಗಿಯರ ತರ ಕೊಪ್ಪದಿಂದ ಮುತಿ ತಿರುವಿ ನಿಂತೆ, ಅಮ್ಮ ನನ್ನ ಉದಾ ಕೂದಲನ್ನು ಗಂಟು ಕಟ್ಟಿ, ನನ್ನ ಬಟ್ಟೆ ತೆಗೆದು ಒಂದು ಲಂಗವನು ಎದ್ದೆವರೆಗು ಕಟ್ಟಿ, ಮೈಗೆ ಅರಿಶಿನ ಹಚ್ಚಿ ಸ್ನಾನ ಮಾಡಿಸಿದರು, ನನ್ನ ತಲೆ ವರಸುತ, ಮಗ(ಳೆ) ಒಂದು ಆಟ್ಟ ಹಾಡೊಣ ಕಲ್ಪನೆ ಮಾಡಿಕೊ ನೀನು ನೋಡಲು ಹೋಗುವ ಹುಡುಗಿ ನಿನ್ನನೆ ನೋಡಲು ಬಂದಿದಳೆ ಅಂತ, ಅವಳು ನಿನ್ನ ಗಂಡ ಹಾಗುವವಳು, ನೀನು ಅವಳ ಹೆಂಡತಿ ಹಾಗುವವನು ಅಂತ ಭಾವಿಸಿ ಆಟ್ಟವಾಡೋಣ ಅದರು, ನನ್ನು ಖುಷಿ ಇಂದ ಒಪ್ಪಿ, ಲಂಗ, ಬ್ರಾ, ನೇಟ್ಟಿ, ಬಳೆ, ಗೆಜ್ಜೆ, ಓಲೆ, ಬಿಂದಿ ಹಾಕಿಕೊಂಡು, ಟವಲ್ ನಿಂದ ನನ್ನ ಕೂದಲು ಕಟ್ಟಿ, ಮನೆ ಗುಡಿಸಿ ವಾರಸಿದೆ, ನನ್ನ ಕೈಯರೆ ಪ್ರೀತಿಯಿಂದ ನನ್ನ ಭಾವಿ ಹೆಣ್ಣು ಪತಿದೇವರಿಗೆ ಅಡಿಗೆ ಸಿಹಿ ಊಟ ತಯಾರಿಸಿದೆ.
ನಂತರ ನೈಟ್ಟಿ ಬಿಚ್ಚಿ ಬ್ಲೂಸ್ ಹಾಕಿಕೊಂಡು ಸೀರೆ ಉಟ್ಟಿ ಕೈ ತುಂಬ ಬಳೆ ಸರ ಗೆಜ್ಜೆ ಹಾಕಿಕೊಂಡು ಅಲಂಕಾರ ಮಾಡಿಕೊಳ್ಳಲುತ್ತಿದೆ, ಆಗ ಯಾರೂ ಮನೆ ಬಾಗಿಲು ತಟ್ಟಿದರು, ಅಮ್ಮ ನೀನು ಇಲ್ಲೆ ಇರು ನನ್ನು ನೋಡಿ ಬರುತ್ತಿನಿ ಅಂದರು, ನನ್ನು ನನ್ನ ಕಣ್ಣಿಗೆ ಕಾಡಿಗೆ ಹಾಕುತ್ತಾ ನಿಂತೆ. ಅಮ್ಮ ಮನೆ ಬಾಗಿಲು ತೆಗೆದಾಗ ಒಂದು ಹೆಂಗಸು ಮತ್ತು ಒಬ್ಬ ಪ್ಯಾಟ್ ಶ್ಯಾಟ್ ಹಾಕಿರೊ ಹುಡುಗಿ ಇದರು.
ಇಷ್ಟ ಇದ್ದಾರೆ ಕಾಮೆಂಟ್ ಮಾಡಿ ಮುಂದುವರಿಸುತ್ತೇನೆ