ಹುಡುಗಿಯಾದ ಹುಡುಗ

Raagini

  | February 23, 2025


In Progress |   1 | 2 |   501

Part 1

ನಾನು ರಾಘವ , ನನ್ನ ಅಕ್ಕ ರಾಗಿಣಿ ..ನಾವಿಬ್ಬರು ಅವಳಿ ಜವಳಿ ,,ನನಗಿಂಥ ಅವಳು ಒಂದು ಐದು ನಿಮಿಷ ದೊಡ್ಡವಳು .. ನಾವಿಬ್ಬರು ಚಿಕ್ಕವರಿದ್ದಾಗ ಒಂದೇ ಥರ ಕಾಣುತ್ತಾ ಇದ್ವಿ...ಐದನೇ ವಯಸ್ಸಿನ ವರೆಗೂ ಒಂದೇ ಥರ ಬಟ್ಟೆಗಳನ್ನ ಹಾಕ್ತ ಇದ್ರೂ ನಮ್ಮ ಮ್ಮ ..ಒಮ್ಮೊಮ್ಮೆ ಇಬ್ಬರಿಗೂ ಲಂಗ ಬ್ಲೌಸ್ ಹಾಕ್ತ ಇದ್ರಂತೆ ..ಯಾರು ರಾಘವ , ಯಾರು ರಾಗಿಣಿ ಅಂತ ಜನಕ್ಕೆ ಗೊತ್ತಾಗ್ತಾ ಇರಲಿಲ್ಲವಂತೆ..ಸ್ಕೂಲ್ ಗೆ ಹೋಗೋದಿಕ್ಕೆ ಶುರು ಮಾಡಿದ ಮೇಲೆ ನಾನು ಹುಡುಗ , ಅವಳು ಹುಡುಗಿ ಅಂತ ಜನಕ್ಕೆ ಗೊತ್ತಾಗಿದ್ದು..ನಾವಿಬ್ಬರೂ ಒಂದೇ ಎತ್ತರ, ಸಣ್ಣಗೆ ಇದ್ದ್ವಿ...ಅಕ್ಕನಿಗೆ ಬಾ ಯ್ಕ್ಯೂಟ್ ಮಾಡಿಸಿದ್ರು..ಓಂಮ್ಮೊಮ್ಮೆ ನನ್ನ ಕೂದಲು ಸ್ವಲ್ಪ ಉದ್ದ ಬೆಳೆದರೆ ಅಮ್ಮ ನನಗೆ ಅವಳ ಯುನಿಫಾರ್ಮ್ ಹಾಕಿ ಇಬ್ಬರೂ ಒಂದೇ ಥರ ಇದ್ದಿರಲ್ಲೇ ಅಂತ ಆಶ್ಚರ್ಯ ಪಡಿತಾ ಇದ್ರೂ....ನನ್ನ ಸ್ಕೂಲ್ ಬೇರೆ ,,ಅಕ್ಕನ ಸ್ಕೂಲ್ ಬೇರೆ..ಅಕ್ಕನ ಫ್ರೆಂಡ್ ಉಷಾ ಮನೆಗೆ ಬರ್ತಾ ಇದ್ದ ಫ್ರೆಂಡ್ ..ನಂಗೂ ಫ್ರೆಂಡ್ ..ನಾವು ೭ ನೇ ಕ್ಲಾಸ್ ಓಡಿಹ ಇದ್ವಿ...ನಮ್ಮ ಸ್ಕೂಲ್ ನಲ್ಲಿ ಮಧ್ಯಂತರ ಪರೀಕ್ಷೆ ಬೇಗನೆ ತ್ತು..ಅಕ್ಕನಿಗೆ ಶುರು ಹಾಗಿತ್ತು....ಕೊನೆ ದಿನ ಅಕ್ಕನಿಗೆ ಉಷಾರು ತಪ್ಪಿತು...ಅವಳು ತುಂಬಾ ದುಃಖ ಪಡಿತಾ ಇದ್ಲು..ಅಮ್ಮ ನನ್ನ ಕರೆದು ನೀನು ಮನಸು ಮಾಡಿದ್ರೆ ಇವಳ ದುಃಖ ಕಮ್ಮಿ ಹಾಗುತ್ತೆ ಅಂದ್ರು,,ನಾನು ಏನು ಅಂದೇ,,ಅವಳ ಯುನಿಫಾರ್ಮ್ ಹಾಕೊಂಡು, ಹುಡುಗಿ ಥರ ಅವಳ ಅಚೋಲ್ ಗೆ ಹೋಗಿ ಎಕ್ಷಮ ಬರೆದು ಬಾ,,ಉಷಾ ಗೆ ನಿನ್ನ ಜೊತೇನೆ ಇರೋದಿಕ್ಕೆ ಹೇಳ್ತೀನಿ ಅಂದ್ರು...ನಾನದಕ್ಕೆ ಅಯ್ಥಮ್ಮ ಅಂದೇ,,ಆದ್ರೆ ಒಳೊಗೊಳಗೆ ಗಾಬರಿ..ಅಕ್ಕನಿಗೋಸ್ಕರ ಏನು ಬೇಕಾದ್ರು ಮಾಡಲೆ ಬೇಕಲ್ಲ,,, ಅಮ್ಮ ನನಗೆ ಅಕ್ಕನ ಉನೈಫ್ರೋಮ್ ಹಾಕಿ , ಕೈಗೆ ಬಲೇ ಹಾಕಿ,,ಹಣೆಗೆ ಕುಂಕುಮ ಹಾಕಿ,,ರೆಡಿ ಮಾಡಿದ್ರು..ಉಷಾ ಬಂದ್ಲು...ನನ್ನ ನೋಡಿ ,, ರಾಗಿಣಿ ಬೇಗ ಹೊರದೇ, ಟೈಮ್ ಆಯಿತು ಅಂದ್ಲು..ನಾನು ಆಯಿತು ಅಂದೇ..ಒಳಗೆ ಹೋಗಿ ಅಮ್ಮನಿಗೆ ಹೇಳಿದೆ ,,ಉಷಾ ಗೆ ಅನುಮಾನ ಬಂದಿಲ್ಲ,,,ಆದ್ದರಿಂದ ಅವಳಿಗೆ ಏನೂ ಹೇಳೋದು ಬೇಡ,, ನಾನೆ ರಾಗಿಣಿ ಥರ ಮ್ಯಾನೇಜ್ ಮಾಡತೀನಿ ಅಂದೇ..ಅಮ್ಮ ಸರಿ ಅಂದ್ರು..ಅಕ್ಕಾನಿಗೂ ಅದನ್ನೇ ಹೇಳಿ , ಉಷಾ ಜೊತೆ ಹೊರಟೆ,,,ಸ್ಕೂಲ್ ಗೆ ಹೋಗೋ ದರಿನಲ್ಲಿ ಅವಳಿಗೆ ನನಗೆ ಉಷಾರಿಲ್ಲ,,ನನ್ನ ಎಕ್ಸಾಮ್ ಹಾಲ್ ನಲ್ಲಿ ನನ್ನ ಸೀಟ್ ನಲ್ಲಿ ಕೂರಿಸಿ ನೀನು ಹೋಗು ಅಂದೇ,, ಅವಳು ಹಾಗೆ ಮಾಡಿದ್ಲು...ಎಕ್ಸಾಮ್ ಬರೆದು ಮಾಂಗೇ ಬಂದ್ವಿ..ಉಷಾ ಅವಳ ಮನೆಗೆ ಹೋದ್ಲು..ಅಕ್ಕ ಖುಷಿ ಆದ್ಲು,,..ಅಮ್ಮ ನಗುತ್ತ ಆಂದ್ರು..ನನಗೆ ಇಬ್ಬವು ಹೆಣ್ಣು ಮಕ್ಕಳು ಅಂತ,,ನಾನು ನಗುತ್ತ ಅಕ್ಕನ ಸ್ಕೂಲ್ ಗೆ ಸೇರಿಸಮ್ಮ,, ಚೆನ್ನಾಗಿರುತ್ತೆ ಅಂದೇ..
ಹೀಗೆ ವರ್ಷಗಳು ಉರುಳಿತು,,ಕಾಲೇಜು ಗೆ ಬಂದ್ವಿ,,ಪಿ ಯೂ ಸಿ ಸೇರಿಕೊಂದ್ವಿ..,,ಒಂದೇ ಎತ್ತರ, ತೂಕ ,,ಉಷಾ ಕೂಡ ಮನೆಗೆ ಬರ್ತಾ ಇದ್ಲು..ಅವರಿಬ್ಬರೂ ಒಂದು ಫಿಲಂ ಗೆ ಮಿಕ್ಕೆಲ್ಲ ಫ್ರೆಂಡ್ಸ್ ಜೊತೆ ಫಸ್ಟ್ ಶೋ ಗೆ ಹೋಗ ಬೇಕು ಅಂತ ಅಮ್ಮನ್ನ ಕೇಳಿದ್ರು..ಅಮ್ಮ ಬೇಡ,,ಇಬ್ಬರೇ ಹೆಣ್ಣು ಮಕ್ಕಳು ರಾತ್ರಿ ಬರಬೇಕಾದ್ರೆ ಕಷ್ಟ ಹಾಗುತ್ತೆ .. ಹೋಗೋದು ಸರಿಯೆಲ್ಲ ಅಂದ್ರು...ರಾಘವ ನ ಕರೆದುಕೊಂಡು ಹೋಗಿ ಅಂದ್ರು..ರಾಗಿಣಿ , ಉಷಾ ಮಾತಾಡಿಕೊಂಡ್ರು..ಅಮ್ಮನಿಗೆ ಕೀವಿ ನಲ್ಲಿ ಏನೋ ಹೇಳಿದ್ರು,,ಅಮ್ಮ ನಗುತ್ತ ಅವನನ್ನೇ ಕೇಳಿ ಅಂದ್ರು..ಅಕ್ಕ ಬಂದು ನನ್ನ ಫಿಲಂ ಗೆ ಬಾರೋ ಅಂದ್ಲು ,, ಸರಿ ಅಂದೇ...ಆದ್ರೆ ನಮ್ಮ ಥರ ಹುಡುಗಿ ಡ್ರೆಸ್ ಬರಬೇಕು ಕಣೋ ಅಂದ್ಲು..ನಾನು ಹಾಗೋಲ್ಲ ಾನೆ..ಪ್ಲೀಸ್ ಪ್ಲೀಸ್ ಅಂತ ರಾಗಿಣಿ ಮತ್ತು ಉಷಾ ಇಬ್ಬರೂ ಫೋರ್ಸ್ ಮಾಡಿದ್ರು..ಸರಿ ಅಂತ ಒಪ್ಪಿಕೊಂಡೆ,,,ನನಗೆ ಮುಖದ ಮೇಕ್ಅಪ್ ಮಾಡಿದ್ರು,,ಫೇಸ್ ಕ್ರೀಮ್, ಪೌಡರ್ ಹಾಕಿದಾಗ ನನ್ನ ಮುಖದ ಚೆಹೆರೆ ಬದಲಾಗ್ತಾ ಹೊಯ್ತು....ಲಿಪ್ ಸ್ಟಿಕ್ ಹಾಕುದ್ರು..ಇದೆಲ್ಲ ಬಡ ಅಂದೇ..ಸುಮ್ನಿರೇ ಅಂದ್ರು..ಕಿವಿಗೆ ರಿಂಗ್ ಹಾಕಿದ್ರು..ಕೈ ಗೆ ಬಲೇ ತೊಡಿಸಿದ್ರು,, ಇದ್ಯಾಕೆ ಅಂದೇ,,ನಾವಿಬ್ಬರೂ ಏನು ಹಾಕೊಂಡಿದ್ದ್ದಿವೋ ಅದನ್ನೇ ನೀನು ಹಾಕೋಬೇಕು ಅಂದ್ರು..ಮುಖ ದ ಅಲಂಕಾರ ಮುಗೀತು..ಉಷಾ ಬ್ರಾ ಹಾಕೋದಿಕ್ಕೆ ಬದ್ಲು ನಗುತ್ತ..ನಾನು ಹೌಹಾರಿದೆ,,,,ಛೀ, ಇದು ಬೇಡ ಅಂದೇ,,,ನೀನೇನು ಚಿಕ್ಕ ಹುಡುಗೀನ,, ಇದು ಬೇಕಮ್ಮ ಅಂದ್ಲು ,,ಅಕ್ಕ,, ಹಾಕೊಳ್ಳೋ ಅಂದ್ಲು,, ಸರಿ ಅನ್ದಥ ಹಾಕೊಂಡೆ,,ಹಿಂದೆ ಹೂಕ್ಸ್ ಫಿಕ್ಸ್ ಮಾಡಿದ್ಲು..ಹತ್ತಿ ಹುಂಡಿ ತಂದ್ಳು ಅಕ್ಕ ,, ಅದನ್ನ ನನ್ನ ಬ್ರಾ ಕಪ್ಸ್ ಒಳಗೆ ತುರುಕಿದಳು,,ಮೊಲೆ ದೊಡ್ಡದಾಯ್ತು..ಸಾಕಲ್ವೇನೇ ಅಂತ ಉಷಾ ನ ಕೇಳಿದ್ಲು ಅಕ್ಕ,,,ಸಾಕು ಕಣೆ,,ಚೆನ್ನಾಗಿ ಕಾಣುತ್ತ ಇದೆ ಅಂದ್ಲು.. ನನಗೆ ಏನೋ ಒಂದು ಥರ ನಾಚಿಕೆ,,,ಮುಖದಲ್ಲಿ ನಾಚಿಗೆ ಬರ್ತಾ ಇದೆ ನಮ್ಮ ಹುಡುಗೀಗೆ ಅನ್ದಥ ಉಷಾ ರೇಗಿಸಿದ್ಲು...ಕ್ರೀಮ್ ಕಲರ್ ಲೆಗ್ಗಿನ್ಗ್ಸ್ ಹಾಕೊಂಡೆ,,,ಕುಂಡಿ ಗೆ ಅಕ್ಕ ಸ್ವಲ್ಪ ಬಟ್ಟೆ ಸಿಗಿಸಿದ್ಲು,,ಇದೇನಕ್ಕೆ ಅಂದೇ,,,ಇರಲಿ ಬಿಡು,, ನಿನಗೆ ಇದೆಲ್ಲ ಗೊತ್ತಾಗೊಲ್ಲ ಅಂದ್ಲು,,,ಮರೂನ್ ಕಲರ್ ಚೂಡಿಧಾರ್ ಹಾಕೊಂಡೆ,,ಕ್ರೀಮ್ ಕಲರ್ ವೇಲ್ ಪಿನ್ ಹಾಕಿ ಸಿಗಿಸಿದ್ರು..ನಾನು ಒಂದು ಸುಣರ ಹುಡುಗಿ ಹಾಗೆ ಮಾರ್ಪಾಡಿಗಿದ್ದೆ ...ರಾಗಿಣಿ ಥರಾನೇ ಕಂಠ ಇದ್ದಿಯೆಲ್ಲೆ ಅಂದ್ಲು ಉಷಾ...ನಾನು ನಿನ್ನ ಜೊತೆ ಸ್ಕಿಜೋಲ್ ಗೆ ಬಂದಿದ್ದೀನಿ ಅಂದೇ..ಅವಳು ಅಯ್ವಗ ಅಂದ್ಲು...ಅಕ್ಕ ಜ್ಞಾಪಿಸಿದ್ಲು,,೭ ನೇ ಕ್ಲಾಸ್ ಎಕ್ಸಾಮ್ ವಿಷ್ಯ ಹೇಳಿದ್ಲು...ಲೇ ಇಷ್ಟು ದಿನ ನನಗೆ ಹೇಳಲೇ ಇಲ್ಲವಲ್ಲ ರೇ ಅಂದ್ಲು ಉಷಾ....ನಾವಿಬ್ಬರು ನಕ್ಕು ಸುಮ್ಮನಾದ್ವಿ..ಅಮ್ಮ ನನ್ನ ನೋಡಿ ಬಹಳ ಖುಷಿ ಆದ್ರು ..ನಾವು ಮೂರು ಜನ ಹುಡುಗೀರು ಫಿಲಂ ಟಾಕೀಸ್ ಗೆ ಹೋದ್ವಿ ..ಮಿಕ್ಕೆಲ್ಲ ಫ್ರೆಂಡ್ಸ್ ಇದ್ರೂ..ಎಲ್ಲರಿಗು ನನ್ನ ನೋಡಿ ಆಶ್ಚರ್ಯ..ರಾಗಿಣಿ ಥರಾನೇ ಇದ್ದಾಳೆ ಇವಳು ಅಂತ..ಟ್ವಿನ್ ಸಿಸ್ಟೆರ್ ಅಂತ ಹೇಳಿ ಪರಿಚಯ ಮಾಡಿಸಿದ್ಲು ಉಷಾ...ಇವಳು ಬೇರೆ ಕಾಲೇಜು ನಲ್ಲಿ ಓಡಿತ ಇದ್ದಾಳೆ ಅಂತ ಹೇಳಿದ್ಲು..ಹುಡುಗೀರು ಬಹಳ ತಮಾಷೆ ಮಾಡಿಕೊಂಡು ಫಿಲಂ ನೋಡಿದ್ರು,,ಮನೆಗೆ ಬಂದ ಮೇಲೆ ಅಮ್ಮ ಇಬ್ಬರ ಫೋಟೋ ತೆಗೆದ್ರು....ಮುಂದಿನ ವಾರ ವಾರ ಮಹಾ ಲಕ್ಷ್ಮಿ ಹಬ್ಬಕ್ಕೆ ನಾವು ಮೂರು ಜನ ಪೂಜೆ ಮಾಡೋಣ ಅಂದ್ರು..ನಾನು ಏನಮ್ಮ, ನನ್ನನ್ನ ಹುಡುಗಿ ಮಾಡೋ ವಿಚಾರ ಇದ್ಯಾ ಹೆಂಗೆ ಅಂದೇ..ಇಲ್ಲ ಕಣೋ, ಇಷ್ಟು ಮುದ್ದಾಗಿ ಕಂಠ ಇದ್ದೀಯ,, ನಾಳೆ ಗಡ್ಡ , ಮೀಸೆ ಬಂದ ಮೇಲೆ ನೀನು ಹುಡುಗಿ ಡ್ರೆಸ್ ಹಾಕೋದಿಕ್ಕೆ ಹಾಗುತ್ತ ಅಂದ್ರು...ಇದೊಂದು ವರ್ಷ ಮಾಡೋಣ ಅಂದೇ,,ಇಷ್ಟ ಇಲ್ಲದಿದ್ರೆ ಬೇಡ ಬಿಡು ಅಂದ್ರು..ನಾನು ಬೇಡ ಅಮ್ಮ ಅಂದೇ...ಸರಿ ಬಿಡು ಬಲವಂತ ಇಲ್ಲ ಅಂದ್ರು..ನೋಡತಾ ನೋಡತಾ ಹಬ್ಬ ಬಂದೆ ಬಿಡ್ತು ..ಅಕ್ಕ ನನಗೆ ಹೇಳಿದ್ಲು,,ಅಮ್ಮ ಹೇಳಿದ ಹಾಗೆ ಹಬ್ಬ ಮಾಡೋಣ ಅಂದ್ಲು ..ಅಮ್ಮ ಸ್ವಲ್ಪ ಯಾಕೋ ಬೇಜಾರು ಮಾಡಿಕೊಂಡಿದ್ದಾರೆ ಅಂತಾನೂ ಹೇಳಿದ್ಲು..ನಾನು ಆಯಿತು ಅಕ್ಕ ಅಂತ ಒಪ್ಪಿಕೊಂಡೆ,,


Copyright and Content Quality

CD Stories has not reviewed or modified the story in anyway. CD Stories is not responsible for either Copyright infringement or quality of the published content.


|

Comments

Rmaruthi Rmaruthi

Reqqest to Ragini sister, If possible please post english/telugu translation along with ur language to enjoy all sisters