ನನ್ನ ಹೆಸರು ರಾಜ ಅಂತ, ನಮ್ಮ್ ಅಮ್ಮನಿಗೆ ನಾನು ಹೆಣ್ಣು ಮಗಳಾಗಿ ಜನಿಸಬೇಕಂಬ ಆಸೆ ಇತ್ತು, ಆದರೆ ನಾನು ಗಂಡಾಗಿ ಹುಟ್ಟಿದೆ. ಮನೆಯಲ್ಲಿ ಯಾರು ಇಲ್ಲದೆ ಇದೀಗ ಅಮ್ಮ ನನಗೆ ಹುಡುಗಿ ತರ ಸೀರೆ ಉಡಿಸಿ ಕೈಗೆ ಬಳೆ ತೂದಿಸಿ ನನ್ನ ರಾಧ ಮಗಳೇ ಅಂತ ಕರೆಯುತ್ತಾರ. ನಾನು ಹೆಣ್ಣಿನ ತರ ಸೀರೆ ಬಳೆ ಲಂಗ ಹಾಕಿ ಜಡೆ ಹೆಣೆದು ಹೂವ ಮೂಡಿದ ಅಮ್ಮ ನಿಗೆ ಮನೆಕೆಲಸವನ್ನು ಅಡುಗೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ಸಲ್ಲ ಹೆಣ್ಣು ಹುಡುಗ ಅದಾಗ ಹೆಣ್ಣ್ತನ ಜಾಸ್ತಿಯಾಗಿ ಗಂಡಸುತನ ಕಡಿಮೆಯಾಗಿ ಸ್ತ್ರೀ ಯಾಗಿ ಅಮ್ಮ ನಿಗೆ ಮಗಳು ಯಾಗಿ ಕೆಲಸ ಮಾಡುತ್ತಿದೆ.
ಒಂದು ದಿನ ವರಮಾಹಾ ಲಕ್ಷ್ಮೀ ಹಬ್ಬ, ಅಮ್ಮ ನನ್ನು ಇಬ್ಬರು ರೇಷ್ಮೆ ಸೀರೆ ಇಟ್ಟುಕೊಂಡು, ಮೂಗಿನ ಜಡೆ ಹಾಕಿ, ಕೈ ತುಂಬಾ ಹಸಿರು ಗಾಜಿನ ಬಳೆಗಳು ಹಾಕಿ ಹೆಂಗಸರ ತರ ಲಕ್ಷ್ಮಿ ಪೂಜೆ ಮಾಡಿ ಪಕ್ಕ ಪಕ್ಕದ ಮನೆಗೆ ಕುಂಕುಮಕ್ಕೆ ಕರೆಯೋಕ್ಕೆ ಹೋದಾಗ ಅವರ ಮಗಳು ಪ್ರಿಯಾ ಹುಡುಗರ ತರ ಪ್ಯಾಟ್ ಶ್ಯಾರ್ಟ ಹಾಕೊಂಡು ಬಂದಳು, ಅವಳು ನನ್ನ ಸೀರಯಲ್ಲಿ ನೋಡಿ ನಗುತ್ತಿದಳು, ಅವಳ ಅಮ್ಮ ಬಂದು ನೋಡಿ ಯಾರೆಂದು ಕೇಳಿದಾಗ ಪ್ರಿಯಾ "ನಿನ್ನ ಸೊಸೆ ನನ್ನ ಹೆಂಡತಿ ಬಂದಿದ್ದಾನೆ" ಅಂದಳು, ಅವಳ ಮಾತು ಕೇಳಿ ನನಗೆ ನಾಚಿಕೆಯಾಗಿ ತಲೆ ತಗ್ಗಿಸಿ ನಾಚಿಕೆ ಇಂದ ಕೈಯಲ್ಲಿ ಮುಖ ಮುಚ್ಚಿದೆ. ಪ್ರಿಯಾ ಗಂಡಸುತನ ಇರುವ ಗಂಡು ಹುಡುಗಿ, ನನ್ನು ಹೆಣ್ಣ್ತನ ಜಾಸ್ತಿ ಇರಯವ ಹೆಣ್ಣು ಹುಡುಗ, ಇಬ್ಬರು ತಪ್ಪಾಗಿ ಹುಟ್ಟಿರುವೇವು. ಪ್ರಿಯಾ ಹುಡುಗಿಯಾಗಿ ಹುಟ್ಟಿದರು ಗಂಡಾಗಿ ಬೇಳೆದಳು. ಅವಳ ಮುಂದೆ ನನ್ನು ಸ್ತ್ರೀ. ನನ್ನ ಹಾವಾ ಭಾವ ಹೆಂಗಸರ ತರ, ಅವಳಾದು ಗಂಡಸರ ತರ, ಆದರೆ ಇದೇ ಮೊದಲ ಬಾರಿಗೆ ನನ್ನನ್ನು ಹಬ್ಬದ ದಿನ ಸೀರಯಲ್ಲಿ ನೋಡಿ ಅವಳ ಅಮ್ಮ ನಿಗೆ ನನ್ನ ಹೆಂಡತಿ ನಿನ್ನ ಸೊಸೆ ಬಂದನು ಎಂದು ಕರೆಯುತ್ತಾರೆ. ಪ್ರಿಯಾ ತಾಯಿ ಬಂದು ನನ್ನ ಸೀರಯಲ್ಲಿ ನೋಡಿ ತುಂಬಾ ಲಕ್ಷಣವಾಗಿದಿಯ ಅಂತ ಹೇಳಿ, ಮನೆ ಹೊಳಗೆ ಕರೆದುಕೊಂಡು ಹೋದರು, ನನಗೆ ಕುಂಕುಮ ಕೊಟ್ಟು, ಬಳೆ ರವಿಕೆ ಪಿಸ್ ಕೊಟ್ಟರು, ಇದನ್ನು ಪ್ರಿಯಾ ನೋಡುತ್ತಾ ಕಾಲು ಮೇಲೆ ಕಾಲು ಹಾಕಿ ಗತಿನಿಂದ ಕುಳಿತಿದ್ದರು, ಪ್ರಿಯಾ ತಾಯಿ ನಮ್ಮ ಮನೆಗೆ ಬಂದಾಗ ನನ್ನನ್ನು ಅವರ ಮನೆ ಸೊಸೆ ಮಾಡಿಕೊಳ್ಳಲು ಕೇಳಿದಾಗ ಅಮ್ಮ ಒಪ್ಪಿಕೊಂಡರು.
ಮರು ದಿನ ನನ್ನನ್ನು ನೋಡಲು ವರ ಪರೀಕ್ಷೆ ಮಾಡಲು ಪ್ರಿಯಾ ಮತ್ತು ಅವರ ತಾಯಿ ಬಂದರು, ಪ್ರಿಯಾ ಗಂಡಸರ ಸೂಟ್ ಶ್ಯಾರ್ಟ ಪ್ಯಾಟ್ ಬೊಟ್ಟು ಹಾಕಿ ಗರ್ವದಿಂದ ಕಾಲು ಮೇಲೆ ಕಾಲು ಹಾಕಿ ಗತಿನಿಂದ ಕುಳಿತಿದ್ದರು. ನನಗೆ ಅಮ್ಮ ಹಸಿರು ಬಣ್ಣದ ರೇಷ್ಮೆ ಸೀರೆ ಉಡಿಸಿ, ಕೈಗೆ ಹಸಿರು ಬಣ್ಣದ ಗಾಜಿನ ಬಳೆಗಳು ತೋಡಿಸಿ, ಕಾಲಿಗೆ ಗೆಜ್ಜೆ, ಕವಿ ಓಲೆ, ಸರ ಹಾಕಿಕೊಂಡು ಹೆಂಗಸರ ತರ ಅಲಂಕಾರ ಮಾಡಿಕೊಂಡು, ಲಜ್ಜೆ ಇಂದ ಗೆಜ್ಜೆ ಕಾಲಾಲ್ಲಿ ನಾಚಿಕೆ ಇಂದ ತಲೆ ತಗ್ಗಿಸಿ ಬಂದು, ಪ್ರಿಯಾ ಕಾಲಿಗೆ ನಮಸ್ಕಾರ ಮಾಡಿ ನೆಲದ ಮೇಲೆ ಸ್ತ್ರೀ ಭಾವದಿಂದ ಕೂತೇ, ನಾಚಿಕೆ ಸ್ವಭಾವ ಜಾಸ್ತಿಯಾಗಿ ನನ್ನ ಹೆಂಗಸುತನ ಮೈಯಲ್ಲಿ ತುಂಬಿ ಪೌರುಷ್ತ್ವ ಇಲ್ಲದ ಹೆಂಗಸರ ತರ ಸೀರೆ, ಬಳೆ,ಲಂಗ ಹಾಕಿ ಕೂಳಿತ್ತಿದೇ. ಪ್ರಿಯಾ ತಾಯಿ ಮತ್ತು ಪ್ರಿಯಾ ವರ ಪರೀಕ್ಷೆ ಮಾಡಿದರು, ಹಿಂದಿನ ಕಾಲದಲ್ಲಿ ವಧುವಿನ ಪರೀಕ್ಷೆ ತರ ಹುಡುಗನಾಗಿ ಹುಟ್ಟಿದ ನನ್ನನ್ನು ಅಡುಗೆ ಮಾಡಲು ಬರುತ್ತಾ? ಮನೆ ಕೆಲಸ ಮಾಡಲು ಬರುತ್ತಾ? ಬಟ್ಟೆಗಳನ್ನು ಒಗೆದು ಪಾತ್ರೈಗಳನ್ನು ತೊಳೆಯಲು ಬರುತ್ತಾ? ರಂಗೋಲಿ ಹಾಕಲು ಬರುತ್ತಾ? ನಿತ್ಯ ಸೀರೆ ಉಟ್ಟಿಕೋಂಡು ಬಳೆ ಹಾಕೋಂಡು ತುಲಸಿ, ದೇವರ ಮತ್ತು ಗಂಡಳಾದ ಪ್ರಿಯಾಳ ಪುಜೆ ಮಾಡಬೇಕು ಎಂದು ಕೇಳಿದರು, ನನ್ನು ಎಲ್ಲಾ ಮಾಡುತ್ತೇನೆ ಎಂದು ಹೇಳಿದೆ, ಪ್ರಿಯಾ ನನ್ನ ಕತ್ತಿಗೆ ತಾಳಿ ಕಟ್ಟಿ ನನ್ನನ್ನು ಅವಳ ಹೆಂಡತಿ ಮಾಡಿಕೊಳ್ಳುತಿರುವುದು ನನ್ನ ಭಾಗ್ಯ, ಅವಳು ಹುಡುಗಿಯಾದರು ನನ್ನ ಪತಿದೇವರು ಮತ್ತು ನನ್ನು ಹುಡುಗನಾದರು ಪ್ರಿಯಾಳ ಹೆಂಡತಿ ಅಂತ ಹೇಳಿ ನಾಚಿಕೆ ಜಾಸ್ತಿಯಾಗಿ ಓದಿದೆ, ನನ್ನ ಸ್ತ್ರೀ ತನ ಪ್ರಿಯಾಳ ಗಂಡಸುತನಕ್ಕೆ ಇಷ್ಟಯಾಗಿ ಮದುವೆಗೆ ಒಪ್ಪಿದರು, ಹೆಣ್ಣು ಹುಡುಗನಾದ ನನ್ನು ಗೃಹಿಣಿಯಾಗಿ ಪ್ರಿಯಾಳ ಹೆಂಡತಿಯಾಗಿರುತ್ತೆನೆ, ಗಂಡು ಹುಡುಗಿಯಾದ ಪ್ರಿಯಾ ನನ್ನು ಪತಿದೇವರು ಯಾಗಿರುತ್ತಾರೆ.
ಮುಂದುವರೆವುದು...
ಹೆಣ್ಣು ಹುಡುಗ ಮತ್ತು ಗಂಡು ಹುಡುಗಿ - ಮೊದಲ ಭಾಗ - ವರ ಪರೀಕ್ಷೆ
Part 1
Part 2
ಪ್ರಿಯಾ ಮದುವೆಗೆ ಒಪ್ಪಂದ ನಂತರ ನನ್ನಲ್ಲಿ ಏನೂ ಒಂತರ ಭಾವನೆ, ಅಮ್ಮ ಹೇಳಿದರು ಇನ್ ಮುಂದೆ ನೀನು ನಿತ್ಯ ಸೀರೆ ಉಟ್ಟು ಚನ್ನಾಗಿ ಮನೆಗೆಳಸ ಮಾಡಬೇಕು, ಯಾವುದೇ ಕಾರಣಕೂ ಅಳಿಯಂದ್ರು ಯಾದ ಪ್ರಿಯಾಳ ಮಾತಿಗೆ ಎದುರು ಮಾತದಾದೇ ಅವರು ಹೇಳಿದ ಹಾಗೆ ಕೇಳಿಕೊಂಡು, ಅವರು ಒಡೆದು, ಬೈದರು ಪ್ರಿಯಾ ನಿನ್ನ ಪತಿದೇವರು ಅದು ನಿನ್ನ ಭಾಗ್ಯ ಅಂತ ಭಾವಿಸಿ ಸಂಪೂರ್ಣ ಸ್ತ್ರೀ ಅಂತೆ ಇರು ಮಗ(ಳೇ) ಅಂದರು. ಮೊದಲೇ ಹೆಣ್ಣ್ತನ ಜಾಸ್ತಿ ಇರುವ ನನ್ನು ಪ್ರಿಯಾಳ ದಾಸ ಹೆಂಡತಿಯಾಗಿ ಗೃಹಿಣಿಯಾಗುತ್ತೆನೆ. ಮದುವೆ ಒಪ್ಪಂದ ನಂತರ ಪ್ರಿಯಾ ಒಂದು ದಿನ ಅವರ ಗೆಳತಿಯರನ್ನು ನನ್ನನ್ನು ತೋರಿಸಲು ಕರೆದುಕೊಂಡು ಬಂದಿದರು.ಎಲ್ಲಾ ಹುಡುಗಿಯರು ಗಂಡಸರ ತರ ಪ್ಯಾಟ್ ಶ್ಯಾಟ್ ಹಾಕಿದರು ಹುಡುಗಿಯಾರದರು ತುಂಬಾ ಕೆಚ್ಚೆದೆಯ,ಹೆದರದ ,ಧೈರ್ಯದ, ಗಂಡೇದೆಯ ಗಂಡು ಹುಡುಗಿಯರು, ನನ್ನು ಅವರ ಮದ್ಯದಲ್ಲಿ ಹುಡುಗನಾಗಿದರು ಹೆಂಗಸರ ತರ ಚುರ್ದಿರ್ ಮತ್ತು ಡುಪಟ್ಟದೊಂದಗೆ ಕುರ್ಟಾ , ಬಳೆ ಹಾಕಿಕೊಂಡು, ಜಡೆ ಹಾಕಿ ಹೂ ಮುಡಿದು, ನಾಚಿಕೆ ಸ್ವಭಾವದಿಂದ ತಲೆ ತಗ್ಗಿಸಿ ನುಳಿಹೂತ, ವೈಯಾರದಿಂದ, ಕ್ಣಕಪು ಹಚ್ಚಿದ ಕಣ್ಣಿನಿಂದ ವರೆನೊಟ್ಟದಲ್ಲಿ ಪ್ರಿಯಾನ ನೋಡುತ್ತ ನಾಚ್ಚುತ ನಿಂತಿದೆ. ಎಲ್ಲಾ ಹುಡುಗಿಯರು ನನ್ನ ಸ್ಥಿತಿ ನೋಡಿ ನಕ್ಕರು, ಪ್ರಿಯಾಗೆ ನನ್ನ ಅಂತ ಹೆಣ್ಣು ಹುಡುಗ ಸಿಕ್ಕಿದಕೆ ಅಭಿನಂದನೆ ಸಲ್ಲಿಸಿದರು.
ಮದುವೆ ಮುನ್ನ ನನ್ನ ಗಳತಿಯರು ನನ ಇಲ್ಲದ ಗಡ್ಡ ಮೀಸೆ ತೆಗೆದು ಹಾಕಲಾಯಿತು, ನಂತರ ನನ್ನ ದೇಹದ ಎಲ್ಲಾ ಕೂದಲನ್ನು ತೆಗೆದು, ನನ್ನ ಎದೆವರೆಗು ಲಂಗ ಕಟ್ಟಿ, ಮೈಗೆಲ್ಲ ಅರಿಶಿನ ಹಚ್ಚಿ, ಅರಿಶಿನ ನೀರಲ್ಲಿ ಸ್ನಾನ ಮಾಡಿಸಿ, ಮೆಹಂದಿ ಹಾಕಿದರು, ಅರಿಶಿನ ಮತ್ತು ಮೆಹಂದಿ,ಸೀರೆ ಮತ್ತು ಲಂಗ, ಬಳೆಗಳು ಎಲ್ಲಾ ಸೇರಿ ನನ್ನ ಗಂಡಸು ತನ ಎಲ್ಲಾ ಹೋಗಿ ಸಂಪೂರ್ಣ ಹೆಂಗಸು ಯಾಗಿ ನಿಂತೆ. ಪ್ರಿಯಾಳ ಗಂಡಸು ತನದ ಮುಂದೆ ನನ್ನು ಮೋಗು ಹೂವಾದಂತೆ ಹುಡುಗನಾದ ನನ್ನು ಹೆಣ್ಣಾಗಿ ಹೋದೆ.
ಮದುವೆ ದಿನ ಅಸೆಮಣೆ ಮೇಲೆ ಪ್ರಿಯಾ ಬಿಳಿ ರೇಷ್ಮೆ ಪಂಚೆ ಮತ್ತು ಶ್ಯಾಟ್ ಹಾಕಿ ಮೈಸೂರು ಪೆಟ್ಟ ಹಾಕಿಕೊಂಡು ಮದುಮಗನಂತೆ ಗರ್ವದಿಂದ ಕುಳಿತಿದ್ದಳು. ನಾನು ಕೆಂಪು ರೇಷ್ಮೆ ಸೀರೆ ಉಟ್ಟಿಕೊಂಡು, ಕೈತುಂಬ ಗಾಜಿನ ಬಳೆಗಳು, ಕಾಲಿಗೆ ಗೆಜ್ಜೆ, ಹಣೆಗೆ ಕುಂಕುಮ ಬಿಂದಿ, ಕಿವಿ ಓಲೆ, ಸರ ಎಲ್ಲಾ ಹಾಕಿಕೊಂಡು, ಮೊಗಿನ ಜಡೆ ಹಾಕಿ ತಲೆ ತಗ್ಗಿಸಿ ಲಜೈಇಂದ ಬಂದು ಪ್ರಿಯಾಳ ಪಕ್ಕದಲ್ಲಿ ತಲೆ ತಗ್ಗಿಸಿ ಮಧುಮಗಳಾಂತೆ ಕುತ್ತೆ, ಪ್ರಿಯಾ ತನ್ನ ಗಡುಸಾದ ತಾಕತ್ ಇರುವ ಕೈಇಂದ ನನ್ನು ಕುತ್ತಿಗೆಗೆ ತಾಳಿಕಟ್ಟಿ ನನ್ನ ಹಣೆಗೆ ಕುಂಕುಮ ಇಟ್ಟಿದರು, ನನ್ನ ಕಣ್ಣಲ್ಲಿ ಸಂತೋಷಕ್ಕೆ ಕಣ್ಣೀರು ತುಂಬಿ ಬಂತು, ಆ ಕಣ್ಣೀರಿನಿಂದ ಪ್ರಿಯಾಳ ಕಾಲು ತೊಳೆದು ಬಳೆ ತೊಟ್ಟ ನನ್ನ ನಿಶ್ಯಕ್ತ ಮೃದುವಾದ ಕೈಗಳಿಂದ ನಮಸ್ಕಾರ ಮಾಡಿದೆ, ಪ್ರಿಯಾ ದೀರ್ಘ ಸುಮಂಗಲಿ ಭಾವ, ಶಿರ್ಘಮೇವ ಸುಪುತ್ರಿ ಪ್ರಾಪ್ತಿ ರಫ್ತು ಅಂತ ಆಶೀರ್ವಾದ ಮಾಡಿದರು.
ಮುಂದಿನ ಭಾಗ ಮೊದಲ ರಾತ್ರಿ... ನಿಮ್ಮ ಅನಿಸಿಕೆ ವ್ಯಕ್ತ ಪಡಿಸಿ. ಹುಡುಗಿಯಾಗಿ ಹುಟ್ಟಿದ ಪ್ರಿಯಾ ಗಂಡಸರ ತರ ಹುಡುಗನಾಗಿ ಹುಟ್ಟಿದ ನನ್ನ ಕೊರಳಿಗೆ ತಾಳಿ ಕಟ್ಟುವ ಮೂಲಕ ನನ್ನ ಪತಿದೇವರು ಅದರು. ಹುಡುಗನಾದ ನನ್ನಗೆ ಸೀರೆ ಉಟ್ಟು ಪ್ಯಾಟ್ ಶ್ಯಾಟ್ ಹಾಕಿರುವ ಹುಡುಗಿ ಪಕ್ಕದಲ್ಲಿ ನಿಲ್ಲಲು ಏನೂ ಒಂಥರ ಭಾವನೆ ಮತ್ತು ನಾಚಿಕೆ, ಮದುವೆ ನಂತರ ನಮ್ಮ ಮೊದಲ ರಾತ್ರಿ, ನನ್ನು ಗುಲಾಬಿ ಬಣ್ಣದ ರೇಷ್ಮೆ ಸೀರೆ ಉಟ್ಟಿಕೊಂಡು ಕೈ ತುಂಬಾ ಬಳೆಗಳು,ಸರ, ಕಾಲಿಗೆ ಗೆಜ್ಜೆ ಎಲ್ಲಾ ಹಾಕಿಕೊಂಡು ಕೈಯಲ್ಲಿ ಹಾಲು ಲೋಟವನ್ನು ಹಿಡಿದು, ಹೂವ ಮೂಡಿದ ನನ್ನ ಉದ್ದ ಜಡೆ ಮುಂದಕ್ಕೆ ತಂದು, ಸೀರೆಯ ನೇರಿಗೆ ಕಾಲಕ್ಕೆ ತಂದು ನನ್ನ ಸೊಂಟ ತೊರುತ್ತ ವೈಯಾರದಿಂದ ಬಂದು ಪ್ರಿಯಾಗೆ " ರೀ ಹಾಲು " ಎಂದಾಗ, ಪ್ರಿಯಾ ಆರ್ಧ ಹಾಲು ಕುಡಿದು ನನಗೆ ಕೋಟ್ಟರು, ನನ್ನು ಪ್ರೀತಿ ಭಕ್ತಿಯಿಂದ ನನ್ನ ಪತಿದೇವರು ಕುಡಿದು ಹಾಲನ್ನು ಕುಡಿದೆ, ನಂತರ ಪ್ರಿಯಾ ಮಂಚ್ಚದ ಮೇಲೆ ಕುಳಿತರು, ನನ್ನು ಅವರ ಪಾದ್ದದ ಬಲಿ ಕುತ್ತು, ಅವರ ಕಾಲಿಗೆ ನಮಸ್ಕಾರ ಮಾಡಿದೆ, ಪ್ರಿಯಾ ನನಗೆ ಆರ್ಶಿವಾದ ಮಾಡಿ, ನಂತರ ನನ್ನನ್ನು ಅವರ ಗಟ್ಟಿ ತೊಳಲ್ಲಿ ಎತ್ತಿ ಮುತ್ತು ಕೊಟ್ಟರು, ನನ್ನು ನಾಚಿಕೆಯಿಂದ ಮುಖ ಮುಚ್ಚಿಕೊಂಡೆ, ನನ್ನನ್ನು ಪ್ರಿಯಾ ಗೊಂಬೆಯಂತೆ ಎತ್ತಿ ಗೋಡೆಗೆ ಒತ್ತಿ ನನ್ನ ಕತ್ತಿಗೆ, ಬೈನಿಗೆ ಮುತ್ತನು ಕೂಡುತ್ತ ನನ್ನು ಸೀರೆ ಎಳೆದರು, ನನ್ನು ನಿಶಕ್ತನಾಗಿ ಏನೂ ಮಾಡಲು ಹಾಗದೆ ಪ್ರಿಯಾಳ ಗಂಡಸುತನದ ಮುಂದೆ ಹುಡುಗನಾದ ನನ್ನು ಬರಿ ಲಂಗ ಮತ್ತು ಬ್ಲಾಸ್ ನಲ್ಲಿ ಮೋಹಕದಿಂದ ನಿಂತಿದೆ. ನಂತರ ನನ್ನನ್ನು ಮಂಚ್ಚಕೇಸದು ಹೆಣ್ಣು ಹುಲಿಯಂತೆ ಹಾರಿ ನನ್ನ ಸ್ತ್ರೀ ತನವನ್ನು ಸಂಪೂರ್ಣ ಸಂಪೂರ್ಣವಾಗಿ ಆನಂದಿಸಿ ಅನುಭವಿಸಿದರು.
ಮರುದಿನ ಬೆಳಗ್ಗೆ ಎದ್ದಾಗ ನನ್ನ ಸೊಂಟದ ಮೇಲೆ ಪ್ರಿಯಾಳ ಕೈಇತ್ತು ನಾಚಿಕೆಯಿಂದ ಗೌರವದಿಂದ ಅದನ್ನು ಪಕ್ಕಕ್ಕೆ ಇಟ್ಟಿ ನಿಂತೆ, ಕನ್ನಡಿಯಲ್ಲಿ ನನ್ನ ಬಿಂಬ ನೋಡಿ ರಾತ್ರಿ ಪ್ರಿಯಾ ಮಾಡಿದ ತುಂಟಾಟ ಎಲ್ಲಾ ನೆನಪಿಗೆ ಬಂದು ನಾಚಿಕೆ ಇಂದ ಮುಖ ಮುಚ್ಚಿದೆ, ನಲ್ಲದ ಮೇಲೆ ಇದ ನನ್ನ ಸೀರೆ ತೆಗೆದು ಉಟ್ಟಿಕೊಂಡೆ, ನಂತರ ಪ್ರಿಯಾ ಕಾಲಿಗೆ ನಮಸ್ಕಾರ ಮಾಡಿ ಮನೆಯ ಗೃಹಿಣಿ ಕೆಲಸ ಮಾಡಲು ಮುಂದಾದೆ. ನಂತರ ಮುಂದೆ ಮಾಮೂಲಿ ನನ್ನು ಪ್ರಿಯಾಳ ಧರ್ಮ ಪತ್ನಿ ಶ್ರೀಮತಿ ಗೃಹಿಣಿಯಾಗಿ ಅವರು ನನ್ನ ಪತಿದೇವರುಯಾಗಿ, ನನ್ನ ಮಗುವಿಗೆ ಅವರು ತಂದೆ ನನ್ನು ಪ್ರಿಯಾಳ ಮಗುವಿಗೆ ತಾಯಿಯಾಗಿ ಜೀವನ ಸಾಗಿತು.
Copyright and Content Quality
CD Stories has not reviewed or modified the story in anyway. CD Stories is not responsible for either Copyright infringement or quality of the published content.
Comments

Sahana, super talented neevu!!!

Tqs nivi share maadi frnds ge ☺️ Kannada stories

Sure Sister.. If your stories are good people will eventually appreciate them. Keep your good work going sis.

Sure tqs akka❤️

Congratulations @Sahana for being the first Kannada story contributer in this website. Keep your good work going dear. All the best to you.

Tq so much sister tell others to give any comment about the story so i get motivation to write new story